Monday 19 August 2013

ಮೇಕ್-ಅಪ್




ಮೇಕ್-ಅಪ್ 

ರೇಶಿಮೆ ಸೀರೆ ಉಟ್ಟು; ಮೈ ತುಂಬಾ ಒಡವೆ ತೊಟ್ಟು 
ಮದುವೆ  ಮನೆ ತುಂಬಾ ಓಡಾಡುತ್ತಿರುವ ನಾರಿ ಮಣಿಯರುಒಂದೆಡೆ ಆದರೆ 
ಇನ್ನೊಂದೆಡೆ ನಾಚಿಕೆ ಇಂದ ತಲೆ ತಗ್ಗಿಸಿ ಸುಂದರ ಯುವಕರಿಗಾಗಿ ಕಣ್ಣಲೇ ಬೇಟೆ ಆಡುವ
ಬಳುಕಿ ಕುಲುಕಿ ಯುವಕರ ಮನ ಸೆಳೆಯುವ ಕಿಶೋರಿಯರು , ನವ ತರುಣಿಯರು 
ಕಣ್ಣು ಕೋರೈಸುವ ತರಹೇವಾರಿ ರೇಶಿಮೆ ಸೀರೆಗಳು ಕಂಚಿ, ಧರ್ಮಾವರಂ, ಮೊಳಕಾಲ್ಮೂರು;
'ಮದುವೆ ಮನೆ' ಯಲ್ಲಿ ಹೆಂಗಳೆಯರ ಥಳುಕು-ಬಳುಕು ; ಒನಪು-ವೈಯ್ಯಾರ 
ಕಣ್ಣಿಗೆ ತುಂಬಾ ಹಿತವಾಗಿರುತ್ತೆ ;  ''ಮೇಕ್-ಅಪ್ '' ಮಿತವಾಗಿದ್ರೆ !!!!

3 comments:

  1. ಮಿತವಾಗಿದ್ರೇ, Oriflame Avon Lakme ಕಂಪನಿಗಳ ಉದ್ದಾರ ಹೆಂಗಕ್ಕೋ? :-D

    ReplyDelete