NannA KavanA
ಸಾಮಾನ್ಯಳ ಒಂದು ಪ್ರಾಮಾಣಿಕ ಪ್ರಯತ್ನ...
Tuesday, 20 August 2013
ದಿನ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ ನಿತ್ಯ ಬಳಕೆಯ ವಸ್ತುಗಳ 'ರೇಟು '
ಜನ ಸಾಮಾನ್ಯರ ಜೀವನದಲ್ಲಿ ಏರು ಪೇರಾಗಿ ಬೀಳುತ್ತಿದೆ ಭಾರಿ 'ಏಟು'
ರೇಟಿನ ಏಟು ತಾಳಲಾರದ ಶ್ರೀ ಸಾಮಾನ್ಯ
ಆಗೇ ಹೋಗಿ ಬಿಟ್ಟ ಈ ರೇಟಿಗೆ ''ಶರಣ್ಯ'' !
ವಿಚಿತ್ರ ಕನಸು !
ವಿಚಿತ್ರ ಕನಸು !
ಅಕ್ಕ ನಾನೊಂದು ಕನಸು ಕಂಡೆ
ಆ ಕನಸಿನೊಳು 'ಆಸೆಯ ದೀಪ ' ಕಂಡೆ
ಕಣ್ತೆರೆದು ನೋಡೇ ಅದೇ ನನ್ನ ದಹಿಸುವುದ ಕಂಡೆ
ದೀಪದ ಉರಿಯೊಳು ನನ್ನ ದೇಹವೆಲ್ಲ ಬೆಂದು
ಪ್ರಾಣ ಪಕ್ಷಿ ಹಾರಿ ಹೋದುದ ಕಂಡೆ
ಯಾಕೀ ವಿಚಿತ್ರ ಕನಸ ಕಂಡೆ ? ? ?
Newer Posts
Older Posts
Home
Subscribe to:
Posts (Atom)