Thursday, 7 November 2013

ಏನು ಫಲ ??ಕತ್ತೆಗೇನು ಗೊತ್ತು ಕಸ್ತೂರಿ ಸುವಾಸನೆ ಎಂಬಂತೆ !
ಕತ್ತೆ ಮುಂದೆ ಕಸ್ತೂರಿ ಗಂಧ ಇಟ್ಟರೇನು ಫಲ???
ಕಿವುಡನಿಗೆ ಸಂಗೀತ ಕಚೇರಿಗೆ ಆಮಂತ್ರಿಸಿದರೇನು ಫಲ???
ಕುರುಡನಿಗೆ ರಮಣೀಯ ತಾಣಗಳಿಗೆ ಒಯ್ದರೇನು ಫಲ???
ಕುಂಟನು  ಓಡುವ  ಸ್ಪರ್ಧೆಯಲ್ಲಿ ಪಾಲ್ಗೊಂಡರೇನು ಫಲ ???
ವಿಷ ಪೂರಿತ ಹಾವಿಗೆ ಬೆಳ್ಳಿ ಬಟ್ಟಲಲ್ಲಿ ಹಾಲೆರೆದರೇನು  ಫಲ ???