ತಂದೆ-ತಾಯಿ ಯರಿಗೆ ಜೀವನ ಎದುರಿಸುವ ಭಯ
ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ಭಯ
ವಾಹನಗಳಲ್ಲಿ ಪ್ರಯಾಣಿಸುವವರಿಗೆ ಅಪಘಾತದ ಭಯ
ಶಿಷ್ಯರಿಗೆ ಗುರುಗಳನ್ನು ಎದುರಿಸುವ ಭಯ
ಶ್ರೀಮಂತರಿಗೆ ಕಳ್ಳ-ಕಾಕರನ್ನು ಎದುರಿಸುವ ಭಯ
ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ನಷ್ಟ ಆದರೆ ಎಂಬ ಭಯ
ಗಂಡನಿಗೆ ಹೆಂಡತಿಯ ಭಯ
ಹೆಂಡತಿಗೆ ಗಂಡನ ಭಯ
ಮಕ್ಕಳಿಗೆ ತಂದೆ-ತಾಯಂದಿರ ಭಯ
ರಾಜಕಾರಣಿಗಳಿಗೆ ತಮ್ಮ ಖುರ್ಚಿಯ ಭಯ !
ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ಭಯ
ವಾಹನಗಳಲ್ಲಿ ಪ್ರಯಾಣಿಸುವವರಿಗೆ ಅಪಘಾತದ ಭಯ
ಶಿಷ್ಯರಿಗೆ ಗುರುಗಳನ್ನು ಎದುರಿಸುವ ಭಯ
ಶ್ರೀಮಂತರಿಗೆ ಕಳ್ಳ-ಕಾಕರನ್ನು ಎದುರಿಸುವ ಭಯ
ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ನಷ್ಟ ಆದರೆ ಎಂಬ ಭಯ
ಗಂಡನಿಗೆ ಹೆಂಡತಿಯ ಭಯ
ಹೆಂಡತಿಗೆ ಗಂಡನ ಭಯ
ಮಕ್ಕಳಿಗೆ ತಂದೆ-ತಾಯಂದಿರ ಭಯ
ರಾಜಕಾರಣಿಗಳಿಗೆ ತಮ್ಮ ಖುರ್ಚಿಯ ಭಯ !
thumba nija aunty ... good job :)
ReplyDeleteಅಬ್ಬಾ ಎಷ್ಟೊಂದು ಭಯಗಳೋ!
ReplyDeleteಭಗವಾನ್ ರಕ್ಷೋ ರಕ್ಷೋ...
thank u Mahima :)
ReplyDeleteThank you brother :)
ReplyDeleteಭಯ ಗಳ ನಡುವೆಯೇ ಬದುಕುವ ನಾವು ಸಾಯುವುದು ಭಯದ ಮಧ್ಯೆಯೇ .
ReplyDeleteಸುಂದರ ಹಾಗು ವಾಸ್ತವ
bhayavidre'ne baduku saagOdu.. arthavattaagide..:)
ReplyDeleteವಿಧ ವಿಧದ ಭಯಗಳು...
ReplyDeleteಚೆನ್ನಾಗಿದೆ..
ನಿಮ್ಮ ಪ್ರೋತ್ಸಾಹಕ್ಕೆ ನನ್ನ ಧನ್ಯವಾದಗಳು ಸ್ನೇಹಿತರೆ
ReplyDeleteಭಯದ ನಡುವೆ ಬದುಕಿದೆ ಅಲ್ಲಿ ಪ್ರೀತಿ ಇದೆ. ಉಮಾಜೀ ಅದನ್ನು ಎದುರಿಸುವ ಶಕ್ತಿಯನ್ನು ನಿಮ್ಮ ಕವಿತೆ ಹೊಂದಬೇಕಿತ್ತು. ಅನ್ನಿಸುತ್ತೇ
ReplyDeletethanks bro Parasurama Kalal, u r rite !
ReplyDelete