Saturday 8 October 2011

ಭಯ

ಭಯ

ತಂದೆ-ತಾಯಿ ಯರಿಗೆ ಜೀವನ ಎದುರಿಸುವ ಭಯ

ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ಭಯ

ವಾಹನಗಳಲ್ಲಿ ಪ್ರಯಾಣಿಸುವವರಿಗೆ ಅಪಘಾತದ ಭಯ

ಶಿಷ್ಯರಿಗೆ ಗುರುಗಳನ್ನು ಎದುರಿಸುವ ಭಯ

ಶ್ರೀಮಂತರಿಗೆ ಕಳ್ಳ-ಕಾಕರನ್ನು ಎದುರಿಸುವ ಭಯ

ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ನಷ್ಟ ಆದರೆ ಎಂಬ ಭಯ

ಗಂಡನಿಗೆ ಹೆಂಡತಿಯ ಭಯ

ಹೆಂಡತಿಗೆ ಗಂಡನ ಭಯ

ಮಕ್ಕಳಿಗೆ ತಂದೆ-ತಾಯಂದಿರ ಭಯ

ರಾಜಕಾರಣಿಗಳಿಗೆ ತಮ್ಮ ಖುರ್ಚಿಯ ಭಯ !

10 comments:

  1. ಅಬ್ಬಾ ಎಷ್ಟೊಂದು ಭಯಗಳೋ!

    ಭಗವಾನ್ ರಕ್ಷೋ ರಕ್ಷೋ...

    ReplyDelete
  2. ಭಯ ಗಳ ನಡುವೆಯೇ ಬದುಕುವ ನಾವು ಸಾಯುವುದು ಭಯದ ಮಧ್ಯೆಯೇ .
    ಸುಂದರ ಹಾಗು ವಾಸ್ತವ

    ReplyDelete
  3. ವಿಧ ವಿಧದ ಭಯಗಳು...
    ಚೆನ್ನಾಗಿದೆ..

    ReplyDelete
  4. ನಿಮ್ಮ ಪ್ರೋತ್ಸಾಹಕ್ಕೆ ನನ್ನ ಧನ್ಯವಾದಗಳು ಸ್ನೇಹಿತರೆ

    ReplyDelete
  5. ಭಯದ ನಡುವೆ ಬದುಕಿದೆ ಅಲ್ಲಿ ಪ್ರೀತಿ ಇದೆ. ಉಮಾಜೀ ಅದನ್ನು ಎದುರಿಸುವ ಶಕ್ತಿಯನ್ನು ನಿಮ್ಮ ಕವಿತೆ ಹೊಂದಬೇಕಿತ್ತು. ಅನ್ನಿಸುತ್ತೇ

    ReplyDelete