Wednesday 5 December 2012



ಕಾಡಿಗೆ ಕಣ್ಣಿನ ಬೊಗಸೆ ಕಂಗಳ ಸುಂದರಿ
ನಿನ್ನ ನಯನಗಳು ಅದೆಷ್ಟು ಸುಂದರವಾಗಿದೆ !
ಮೋಡದಂತೆ ಹರಡಿರುವ ಕೂದಲ ರಾಶಿ
ನಿನ್ನ ಸುಂದರ ಮೊಗಕ್ಕೆ ಇನ್ನಷ್ಟು ಶೋಭೆ !! ವಾಹ್
ಓ ಚೆಲುವೆ ನಿನ್ನ ನೋಡಿದ ಕೂಡಲೇ ಮಾತು
ಬಾರದವನು ಕೂಡ ಕವಿತೆ ಹೆಣೆಯುತ್ತಾನೆ .....


1 comment:

  1. ಇಗೋ ಬರೆದೆ ಕವಿತೆ:
    "ಆ ಕಂಗಳ ಮಿಂಚಲ್ಲಿ
    ನನ್ನ ರೂಪದ ಬಿಂಬ
    ನೀನು ಕಣ್ ತುಂಬಿಕೋ"

    ReplyDelete