Wednesday 5 December 2012



ಹಣೆ ಬರಹ ಬರೆದ ಆ ಭಗವಂತ ; ದಯಾಮಯ ಭಗವಂತ
ಮೇಲೆ ಕುಳಿತು ನಮ್ಮನ್ನೆಲ್ಲ ನೋಡಿ ನಗುತ ಕುಳಿತ
ಬಡವ - ಶ್ರೀಮಂತ ಎಂದು ಭೇದ ಭಾವ ಮಾಡಿದ್ದೆ ನೀವು
ಇದಕ್ಕೆ ಹೊಣೆಗಾರ ನಾನಲ್ಲ ಎಂದು ವ್ಯಂಗ್ಯವಾಗಿ ನಕ್ಕ !!!!

3 comments:

  1. ನಿಜ ಅವನ ದೃಷ್ಟಿಯಲಿ ಎಲ್ಲರೂ ಒಂದೇ. ನಾವೇ ಬರೆದಿದ್ದೇವೆ ನೂರು ಅಂಕಣ.

    ReplyDelete
  2. ನಿಮಗೆ ನನ್ನ ಪ್ರೀತಿ ಪೂರ್ವಕ ವಂದನೆಗಳು

    ReplyDelete