Thursday 25 July 2013



ಕಾಣದ ದೇವರು ಗುಡಿಯಲಿ ಸಾವಿರಾರು ಸಾವಿರಾರು
ಕಣ್ಣಿಗೆ ಕಾಣುವ ತಾಯಿ-ತಂದೆಯೇ ಮನೆಯಲ್ಲಿರುವ ದೇವರು
ಸುತ್ತಿ ಸುತ್ತಿ ಊರನ್ನೆಲ್ಲ ಗುಡಿಗೆ ಯಾಕೆ ಹೋಗುವಿರಿ
ಮೂರು ಸುತ್ತು ತಾಯಿ-ತಂದೆಯ ಸುತ್ತು ಸುತ್ತುವಿರಿ
ಆಗಲೇ ವೈಕುಂಟ-ಕೈಲಾಸ ಎಲ್ಲಾ ಸುತ್ತಿ ಬಂದಂತೆ
ವೈಕುಂಟವಿಲ್ಲೆ ಕೈಲಾಸವಿಲ್ಲೆ ಓ ನನ್ನ ಹೆತ್ತವರೇ
ಎಲ್ಲ ನಿನ್ನ ಪಾದದಲ್ಲೇ ಇರುವಾಗ ಗುಡಿ ಏಕೆ ಸುತ್ತಲಿ ?? 




2 comments:

  1. ಹೆತ್ತವರಿಗೆ ಇದಕಿಂತ ಒಲುಮೆ ಪೂಜೆ ಉಂಟೆ? ಉಮಕ್ಕ!

    ReplyDelete
  2. ನಿಮಗೆ ನನ್ನ ಪ್ರೀತಿ ಪೂರ್ವಕ ವಂದನೆಗಳು

    ReplyDelete