Thursday 15 August 2013





ಹೇ ತಾಯೇ 'ಅಷ್ಟ ಲಕ್ಷ್ಮಿ ' ಶ್ರೀ ಹರಿಯ ಸತಿ ನೀ
ಬೇಡುವೆನು ಹೇ ಮಾತೆ ತಾಯೆ ಸಲಹೆಮ್ಮ ನೀ
ಹಂಸಗಮನೆ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು ನೀ 
ಗೆಜ್ಜೆಯ ನಾದವ ಕಿವಿಯಲಿ ತುಂಬುತ ಬಾರೆ ನೀ  
ನಿನ್ನ ಕಾಲಿನ ಕಿರು ಗೆಜ್ಜೆ ನಾದಕೆ ನರ್ತಿಸಲೇ ನಾ !!!
ಧನ ಲಕ್ಷ್ಮಿ,ಧಾನ್ಯ ಲಕ್ಷ್ಮಿ , ವಿದ್ಯಾ ಲಕ್ಷ್ಮಿ, ಧೈರ್ಯ ಲಕ್ಷ್ಮಿ, ಸಂತಾನ ಲಕ್ಷ್ಮಿ 
ನಿನ್ನ ದಯೆ ಇಂದ ಸಕಲ ಸೌಭಾಗ್ಯ ಗಳನ್ನೂ ಕೊಟ್ಟು 
ನನ್ನ ರಕ್ಷಿಸಿದೆಯಲ್ಲ ಹೇ ಮಾತೆ 
ನಿನಗೆ ನನ್ನ ಕೋಟಿ ಕೋಟಿನಮನಗಳು 



4 comments:

  1. ಧನ ಲಕ್ಷ್ಮಿ,ಧಾನ್ಯ ಲಕ್ಷ್ಮಿ , ವಿದ್ಯಾ ಲಕ್ಷ್ಮಿ, ಧೈರ್ಯ ಲಕ್ಷ್ಮಿ, ಸಂತಾನ ಲಕ್ಷ್ಮಿ
    ನಿನ್ನ ದಯೆ ಇಂದ ಸಕಲ ಸೌಭಾಗ್ಯ ಗಳನ್ನೂ ಕೊಟ್ಟು
    ನನ್ನ ರಕ್ಷಿಸಿದೆಯಲ್ಲ ಹೇ ಮಾತೆ
    ನಿನಗೆ ನನ್ನ ಕೋಟಿ ಕೋಟಿನಮನಗಳು

    ReplyDelete
  2. ಸ್ವತಃ ವರ ಮಹಾಲಕ್ಷ್ಮಿಯಾಗಿರುವ ಹಿರಿಯಕ್ಕ Uma Prakash ಬರೆದುಕೊಟ್ಟ ಹಬ್ಬದ ಪ್ರಾರ್ಥನೆ.

    ReplyDelete
  3. ಸೊಗಸಾದ ತಾಯ ಸ್ತುತಿ ಹಾಗು ವರ್ಣನೆ, ಜಗನ್ಮಾತೆ ಕರುಣಾಮಯಿ, ವರಮಹಾ ಲಕ್ಷ್ಮೀಯ ಕೃಪಾಕಟಾಕ್ಷವಿರಲಿ.

    ReplyDelete
  4. ನಿಮಗೆ ನನ್ನ ಪ್ರೀತಿ ಪೂರ್ವಕ ವಂದನೆಗಳು Badarinath Palavalli & shivachenna.blogspot

    ReplyDelete