Tuesday 20 August 2013

ವಿಚಿತ್ರ ಕನಸು !

 

 

 

 

 

 

 

ವಿಚಿತ್ರ ಕನಸು !


ಅಕ್ಕ ನಾನೊಂದು ಕನಸು ಕಂಡೆ 

ಆ ಕನಸಿನೊಳು 'ಆಸೆಯ ದೀಪ ' ಕಂಡೆ 

ಕಣ್ತೆರೆದು ನೋಡೇ ಅದೇ ನನ್ನ ದಹಿಸುವುದ ಕಂಡೆ 

ದೀಪದ ಉರಿಯೊಳು ನನ್ನ ದೇಹವೆಲ್ಲ ಬೆಂದು 

ಪ್ರಾಣ ಪಕ್ಷಿ ಹಾರಿ ಹೋದುದ ಕಂಡೆ 

ಯಾಕೀ ವಿಚಿತ್ರ ಕನಸ ಕಂಡೆ ? ? ?


2 comments:

  1. ಇನ್ನೂ ಮೇಲೆ ಬರೀ ಹೂಗಳ, ಹಣ್ಣುಗಳ ಮತ್ತು ಮೊಮ್ಮಕ್ಕಳ ಕನಸು ಮಾತ್ರ ಬೀಳಲಿ ಉಮಕ್ಕನಿಗೆ.

    ReplyDelete