Wednesday 18 September 2013








ಫ್ಯಾಷನ್ 



ಮುಪ್ಪು ಆವರಿಸಿದಾಗ ಕಪ್ಪು ಕೂದಲು ಬಿಳಿಯದಾಗುತ್ತೆ
ಅದನ್ನ ಮತ್ತೆ ಕಪ್ಪಾಗಿಸ ಬೇಕೆಂದ್ರೆ ಹಚ್ಚಿ ಗಾರ್ನಿಯರ್ ಕೂದಲ ಬಣ್ಣ
'ಆದ್ರೆ '   ತಾರುಣ್ಯ ದಲ್ಲೇ  ಕಪ್ಪು ಕೂದಲು ಬಿಳಿಯದಾದ್ರೆ
ತಲೆ ಕೂದಲು ನುಣ್ಣಗೆ ಬೋಳಿಸಿದರೆ ಅದೇ ಹೊಸ  'ಫ್ಯಾಷನ್' ಅಣ್ಣ

2 comments:

  1. ಅಕ್ಕ ನನಗೆ ಮಾರ್ಗ ಸೂಚನೆ ಕೊಟ್ಟು ಡೈ ಕಾಸು ಉಳಿಸಿದ ನಿಮಗೆ ಉಧೋ ಉಧೋ...

    ReplyDelete