Wednesday 18 September 2013

ಏನಿದೀ ವೈಪರಿತ್ಯ !!!!!!







ಆಗೊಂದಿತ್ತು  ಕಾಲ

''ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ '' ಎಂದು












ಆದರೀ ಗಾಯಿತು .....  ಕಾಲ

''ಗಂಡ ಹೆಂಡಿರ ಜಗಳ ಕೊಚ್ಚಿ ಕೊಲ್ಲುವವರೆಗೆ'' ಎಂದು !!!!

ಏನಿದೀ ವೈಪರಿತ್ಯ !!!!!!

ಇದಕ್ಕಿಲ್ಲವೇ ಅಂತ್ಯ ????

2 comments:

  1. ಎಲ್ಲವೂ ಕ್ರೈಂ ಡೈರಿ - ಕ್ರೈಂ ಸ್ಟೋರಿ ದಯೆ ಎಂದರು ಬೋಳು ತಲೆ ವಿಚಾರವಾದಿಗಳು. :(

    ReplyDelete
    Replies
    1. ತಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ ಎಂದು ಆಶಿಸುತ್ತೇನೆ badari bro :)

      Delete