Tuesday 17 December 2013

ಈ ನರ ಜನ್ಮವೇಕೆ ಬೇಕು ??





ಹರಿಯ ನೆನೆಯದ ನರ ಜನ್ಮವೇಕೆ ,
ನರಹರಿಯ ಕೊಂಡಾಡದ ನಾಲಿಗೆ ಇನ್ನೇಕೆ
ಹರಿ ಪೂಜೆಯ ಮಾಡದ ಕರಗಳೇಕೆ
ಹರಿ ನಾಮ ಸ್ತುತಿಸದ ನಾಲಿಗೆ ಏಕೆ
ಹರಿ ನಾಮ ಆಲಿಸದ ಕಿವಿಗಳೇಕೆ
ಹರಿ ಸೇವೆಯ ಮಾಡದ ಜನ್ಮವೆಕೆ ???

3 comments:

  1. This comment has been removed by the author.

    ReplyDelete
  2. ಜನುಮದಾತನಾದ ಪರಮಾತ್ಮನನ್ನು ನೆನೆಯದ ಮನುಜ ಜನೌಮ ಇನ್ನೇತಕೆ? ತಿವಿದೆಬ್ಬಿಸಿದ್ದೀರಾ ಅಕ್ಕ.

    ReplyDelete