Wednesday 24 August 2011

ಭಾವನೆಗಳು

ಮನದಲಿ ಅರಳುವ ಭಾವನೆಗಳು
ಮುದ ನೀಡುವ ಭಾವನೆಗಳು
ಹಿತ ನೀಡುವ ಭಾವನೆಗಳು
ಕಹಿ ಕಹಿ ಯಾದ  ಭಾವನೆಗಳು
ಸಿಹಿ ಸಿಹಿಯಾದ ಭಾವನೆಗಳು
ಸವಿ ಸವಿಯಾದ ಭಾವನೆಗಳು
ಕೆಲವೊಮ್ಮೆ ಭಾವನೆಗಳು ಅರಳಿ ಪುಷ್ಪಗಳಾಗುತ್ತವೆ
ಕೆಲವೊಮ್ಮೆ ಭಾವನೆಗಳು ಮುದುಡಿದ ತಾವರೆಯಾಗುತ್ತದೆ!!!

2 comments:

  1. ತರೇವಾರಿ ಭಾವನೆಗಳನ್ನು
    ರತೇವಾರಿಯಲ್ಲಿ ಶೋಕೇಸ್ ಮಾಡಿದಿರಿ
    ಎಲ್ಲಾ ಸರಿ ಈ ಕವನ ಬರಿಯೋ ಹೊತ್ತಲ್ಲಿ ನಿಮ್ಮ ಭಾವನೆ ಏನಿತ್ತು?


    ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com
    www.badaripoems.wordpress.com

    Face book Profile : Badarinath Palavalli

    ReplyDelete