ಸುಂದರ ಕನಸು !
ನಮ್ಮ ಪುಟ್ಟ ಸಂಸಾರದಲ್ಲಿ ಪ್ರೀತಿಯ, ಆನಂದದ ಹೊಳೆ ಯಾವಾಗಲೂ ಹರಿಯುತ್ತಿರ ಬೇಕು !
ನಮ್ಮ ಮನೆಯ ಮುಂದೆ ಬಣ್ಣ ಬಣ್ಣದ ಹೂವ ರಾಶಿ ಕಣ್ಮನ ಸೆಳೆದು ಕಂಗೊಲಿಸುತ್ತಿರಬೇಕು !
ನಮ್ಮ ಪುಟ್ಟ ಮನೆಯ ಮುಂದೆ ಹಸಿರು ಸೀರೆ ಉಟ್ಟ 'ವನ ದೇವತೆ' ಸುಳಿದಾಡುತ್ತಿರಬೇಕು !
ಆ ಹಸಿರ ಹುಲ್ಲು ರಾಶಿಯ ನಡುವೆ ನನ್ನ ಮುದ್ದು ಮರಿ ಮೊಲ ಛಂಗನೆ ನೆಗೆದು ಕುಣಿದಾಡುತ್ತಿರಬೇಕು !
ಈ ಎಲ್ಲ ನನ್ನಾಸೆಗಳು ನನಸಾಗಿ ಹೋದರೆ ಆಹಾ ಬದುಕೆಷ್ಟು ಸುಂದರ !

No comments:
Post a Comment