Wednesday, 22 February 2012





ಸೃಷ್ಟಿಕರ್ತ ಬ್ರಹ್ಮನಿಗೆ ಸರಸ್ವತಿ,
ಶ್ರೀಮನ್ನಾರಾಯಣನಿಗೆ ಶ್ರೀ ಮಹಾಲಕ್ಷ್ಮಿ
ಶ್ರೀ ಶಂಕರನಿಗೆ ಪಾರ್ವತಿ - ಶಿರದಲ್ಲಿ ಗಂಗೆ !
ಶ್ರೀ ರಾಮನಿಗೆ ಸೀತಾ ಮಾತೆ,
ಶ್ರೀ ಕೃಷ್ಣನಿಗೆ ರುಕ್ಮಿಣಿ, ಸತ್ಯಭಾಮೆ,
ಜಾಂಬವತಿ ಅಲ್ಲದೆ ನೂರಾರು ಗೋಪಿಕ ಸ್ತ್ರೀಯರು!!
ಗಣೇಶನಿಗೆ ಸಿದ್ಧಿ-ಬುದ್ಧಿ
ಸುಬ್ರಮಣ್ಯನಿಗೆ ವಳ್ಳಿ ದೇವಿ
ಶ್ರೀವೆಂಕಟೇಶ್ವರ ನಿಗೆ ಪದ್ಮಾವತಿ !
ನಳನಿಗೆ ದಮಯಂತಿ
ಸತ್ಯವಾನನಿಗೆ ಸಾವಿತ್ರಿ
ರೋಮಿಯೋಗೆ  ಜೂಲಿಎಟ್
ಶಹಜಹಾನ ನಿಗೆ ಮುಮ್ತಾಜ್
ಹೀಗೆ ನಮಗೆ ಥಟ್ಟನೆ ನೆನಪಾಗುವ ಜೋಡಿಗಳು ಇತಿಹಾಸದಲ್ಲಿ ಅಜರಾಮರ
ಆದರೆ ಇಂದಿನ ಕಾಲದ ಜೋಡಿಗಳ ಹೆಸರೇಕೆ ಹೀಗೆ ಅಮರವಾಗಿರೋಲ್ಲ !!!!

2 comments:

  1. ಯಾಕಿಲ್ಲ ಅಕ್ಕ? ಉಮಾ ಮತ್ತು ಪ್ರಕಾಶ್ ಇಲ್ಲವೇ? ಇವರೂ ನಮಗೆ ಆದಿ ದಂಪತಿಗಳೇ. ಇವರ ಆದರ್ಶಯುತ ದಾಂಪತ್ಯ ನಮಗೆ ಮಾದರಿಯಾಗಲಿ...

    ReplyDelete
  2. ಧನ್ಯವಾದ ಸಹೋದರ ಬದ್ರಿ ನಿಮ್ಮ ಪ್ರೀತಿ, ವಿಶ್ವಾಸ ಹೀಗೆ ನಿರಂತರವಾಗಿರಲಿ

    ReplyDelete