ಜನ ಸಂಖ್ಯಾ ಸ್ಪೋಟ
ಒಟ್ಟು ಕುಟುಂಬದಲ್ಲಿ ಮನೆ ತುಂಬಾ ಹಿರಿಯರು , ಕಿರಿಯರು
''ಮಕ್ಕಳಿರಲವ್ವ ಮನೆ ತುಂಬಾ '' ಎಂದರು ಹಿರಿಯರು
ಆದರೆ ಜಾರಿ ಬಂದಿದ್ದು ''ಒಂದು ಬೇಕು ; ಎರಡು ಸಾಕು''
ಅದರೂ ಜನ ಸಂಖ್ಯಾ ಸ್ಪೋಟಕ್ಕೆ ಈ ಭೂಮಿ ತತ್ತರಿಸಿದೆ
ಜನನ ನಿಯಂತ್ರಣ ಮಾಡುತ್ತಿದೆ ಸರ್ಕಾರ ;
ಆದರೂ ಜನ ಸಂಖ್ಯೆ ದಿನದಿಂದ ದಿನಕ್ಕೆ ಏರಿ
ದಿನೋಪಯೋಗಿ ವಸ್ತುಗಳ ಬೆಲೆ ಏರಿ
ಮದ್ಯಮ ವರ್ಗದವರಿಗೆ ಈ ಜೀವನ
ಬೇಡಪ್ಪಾ ಬೇಡ ಎನಿಸುತ್ತಿದೆ !!!!
ತುಸು ವಿವೇಚನೆ ಬೇಕು
ReplyDeleteಪತಪತನೆ ಹೆರುವ ಮುಂಚೆ,
ದಂಪತಿಗಳು ಇಬ್ಬರಿಗೂ!