NannA KavanA
ಸಾಮಾನ್ಯಳ ಒಂದು ಪ್ರಾಮಾಣಿಕ ಪ್ರಯತ್ನ...
Wednesday, 19 November 2014
ನಗು :)
ನಗುವೇ ಬದುಕಿನ ಜೀವಾಳ
ನಗುವೇ ಜೀವನದ ಆಧಾರ
ನಗುವಿಲ್ಲದ ಕಳೆಗುಂದಿದ ಮೊಗ
ಆರೋಗ್ಯವ ಹದಗೆಡಿಸಿ ರೋಗ
ಮತ್ಯಾಕೆ ಚಿಂತೆ ?
ರೋಗ ರುಜಿನ ದೂರಗೊಳಿಸಿ
ನಕ್ಕು ಬಿಡಿ ವ್ರುದ್ದಿಸಿ ಆಯುಷ್ಯವ
ನೂರ್ಕಾಲ ಸುಖದ ಬದುಕ ಬಾಳಿ
ಮಾದರಿಯಾಗಲಿ ಎಲ್ಲರಿಗೂ
ನಮ್ಮಯ ಸುಖಮಯ ಬದುಕು
ಚಿಂತ್ಯಾಕೆ ಮಾಡುತಿ ಚಿನ್ಮಯನಿದ್ದಾನೆ !
2 comments:
ಮನಸಿನಮನೆಯವನು
19 November 2014 at 07:45
ನಗುವೇ ಸ್ವರ್ಗ
Reply
Delete
Replies
Reply
Badarinath Palavalli
20 November 2014 at 22:28
ನಗುವಿನಿಂದಲೇ ನಿಜ ಸುಖ.
Reply
Delete
Replies
Reply
Add comment
Load more...
Newer Post
Older Post
Home
Subscribe to:
Post Comments (Atom)
ನಗುವೇ ಸ್ವರ್ಗ
ReplyDeleteನಗುವಿನಿಂದಲೇ ನಿಜ ಸುಖ.
ReplyDelete