'ತೃಪ್ತಿ '
ನಂದದ ಜ್ಯೋತಿಯ ಬೆಳಗಿ
ಪ್ರೀತಿಯ ಹಂಚೋಣ ತೊಡಗಿ
ಮನೆ ಮನೆಯಲ್ಲೂ ಆರದ ಜ್ಯೋತಿ
ಮನೆ ಮನೆಯಲ್ಲೂ ಕುಂದದ ಪ್ರೀತಿ:
ನಗಿಸಿ ನಲಿಯೋಣ
ಖುಷಿಸಿ ಸುಖಿಸೋಣ
ಹಿರಿಯರ ಸೇವೆ ಮಾಡೋಣ
ಕಿರಿಯರಿಗೆ ಮಾರ್ಗ ತೋರೋಣ:
ನೋಡಿದೆ ಈ ಲೋಕದ ನೋವ
ನೋಡಿದೆ ಈ ಲೋಕದ ನಲಿವಾ
ಇನ್ನೇನು ಬೇಕಿದೆ ಓ ಜೀವವೇ
ಇನ್ನಾದರೂ ಸಿಗಲಿ ಸಾವು ಅಲ್ಲವೇ ??
ನಲಿವನು ಹಂಚುವ ಆಶಯ ನೆಚ್ಚಿಗೆಯಾದರೂ, ಸಾವಿನ ಪ್ರಸಕ್ತಿ ಬೇಡಿತ್ತು!
ReplyDelete