ಮುಗ್ದೆ
ಕಾಮನ ಬಿಲ್ಲಿನ ಬಣ್ಣಗಳ
ಮೋಡಿಗೆ ಬೆರಗಾಗಿ ಮರುಳಾಗಿ
ನಾ ಅದರ ಬೆನ್ನತ್ತಿ ಹೋದೆ
ಕೈಗೆ ಸಿಗದೇ ನಿರಾಶಳಾದೆ!
ಬಿಳಿಯಾದುದ್ದೆಲ್ಲ ಹಾಲು
ಸಿಹಿಯಾದುದ್ದೆಲ್ಲ ಜೇನು
ಎಂದೇ ತಿಳಿದ ಮುಗ್ಧೆ ನಾನು
ಮತ್ತೆ ನಿರಾಶಳಾದೆ !!
ಕಡೆಗೆ ನಿಜಸ್ತಿತಿಯ ಅರಿವಾದಾಗ
ಓಹ್ ನಾನೆಂಥಹ 'ಮುಗ್ಧೆ' ಎಂಬರಿವಾಗಿ
ಮತ್ತೆ ನಿರಾಶಳಾದೆ !!!
ಮುಗ್ಧತೆಗೆ ಯಾವತ್ತೂ ಮೊದಲು ನೋವು ತಾಕಿದರು, ಅಂತಿಮವಾಗಿ ಗೆಲುವು ಕಟ್ಟಿಟ್ಟ ಬುತ್ತಿ...
ReplyDeleteನಿಮಗೆ ನನ್ನ ಪ್ರೀತಿ ಪೂರ್ವಕ ವಂದನೆಗಳು
ReplyDeleteUmakka... Nimma blog chennagide. Nice one... keep update.
ReplyDeletethank u bro ; thanks for ur valuable comments Raghu N Badari bro
Delete