Wednesday 14 August 2013




ಮುಗ್ದೆ

ಕಾಮನ ಬಿಲ್ಲಿನ ಬಣ್ಣಗಳ 
ಮೋಡಿಗೆ ಬೆರಗಾಗಿ ಮರುಳಾಗಿ 
ನಾ ಅದರ ಬೆನ್ನತ್ತಿ ಹೋದೆ 
ಕೈಗೆ ಸಿಗದೇ ನಿರಾಶಳಾದೆ!

ಬಿಳಿಯಾದುದ್ದೆಲ್ಲ ಹಾಲು
ಸಿಹಿಯಾದುದ್ದೆಲ್ಲ ಜೇನು 
ಎಂದೇ ತಿಳಿದ ಮುಗ್ಧೆ ನಾನು 
ಮತ್ತೆ ನಿರಾಶಳಾದೆ !!

ಕಡೆಗೆ ನಿಜಸ್ತಿತಿಯ ಅರಿವಾದಾಗ 
ಓಹ್ ನಾನೆಂಥಹ 'ಮುಗ್ಧೆ' ಎಂಬರಿವಾಗಿ
ಮತ್ತೆ ನಿರಾಶಳಾದೆ !!!



4 comments:

  1. ಮುಗ್ಧತೆಗೆ ಯಾವತ್ತೂ ಮೊದಲು ನೋವು ತಾಕಿದರು, ಅಂತಿಮವಾಗಿ ಗೆಲುವು ಕಟ್ಟಿಟ್ಟ ಬುತ್ತಿ...

    ReplyDelete
  2. ನಿಮಗೆ ನನ್ನ ಪ್ರೀತಿ ಪೂರ್ವಕ ವಂದನೆಗಳು

    ReplyDelete
  3. Umakka... Nimma blog chennagide. Nice one... keep update.

    ReplyDelete
    Replies
    1. thank u bro ; thanks for ur valuable comments Raghu N Badari bro

      Delete